ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ 2020-21 ಸಾಲಿನ ಸರ್ಕಾರದಿಂದ ಅನುಮೊದನೆಗೊಂಡ ಯೋಜನೆಗಳ ವಿವರಗಳು

ಕ್ರ.ಸಂ ಯೋಜನೆಗಳ ವಿವರಣೆ ಒಟ್ಟ ಮೊತ್ತ ರೂ ಎಸ್.ಸಿ.ಪಿ 18% (ರೂ. ಕೋಟಿಗಳಲ್ಲಿ) ಟಿ.ಎಸ್‍ಪಿ 7% (ರೂ. ಕೋಟಿಗಳಲ್ಲಿ) ಇತರೆ 75% (ರೂ. ಕೋಟಿಗಳಲ್ಲಿ)
1 ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳ ಸಾರಾಂಶ 39,63,86,235 7.14 2.77 29.73
2 ಶಿಕ್ಷಣ ವಲಯ ಅಭಿವೃದ್ಧಿ ಯೋಜನೆಗಳ ಸಾರಾಂಶ 97,61,89,540 17.57 6.83 73.22
3 ಕೃಷಿ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಸಾರಾಂಶ 85,61,87,700 15.41 5.99 64.22
4 ಆರೋಗ್ಯ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಯೋಜನೆಗಳ ಸಾರಾಂಶ 63,48,73,105 11.43 4.44 47.62
5 ಅಧ್ಯಕ್ಷರ ವಿವೇಚನಾಧಿಕಾರ ಬಳಕೆಗೆ ನಿಗದಿತ ಮೊತ್ತ ಶೇ 5% 13,60,39,743 2.45 0.95 10.20
ಒಟ್ಟು ರೂ. 299,96,76,323 54.00 20.98 224.99

2020-21ನೇ ಸಾಲಿನ ಮೊದಲ ಹಂತದಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳ ವಿವರ

ಕ್ರ.ಸಂ ಯೋಜನೆಗಳ ವಿವರಣೆ ಪರಿಷ್ಕೃತ ಕ್ರಿಯಾ ಯೋಜನೆಯಲ್ಲಿ ಮೊದಲ ಹಂತದ ಒಟ್ಟು ರೂ. 100.00 ಕೋಟಿ ಮೊತ್ತದ ಯೋಜನೆಗಳನ್ನು ಜಾರಿಗೊಳಿಸುವ ವಿವರಗಳು
1 ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳು 14,69,52,225
2 ಶಿಕ್ಷಣ ವಲಯ ಅಭಿವೃದ್ಧಿ ಯೋಜನೆಗಳು 21,33,07,290
3 ಕೃಷಿ ಕ್ಷೇತ್ರದ ಅಭಿವೃದ್ಧಿ ಯೋಜನೆಗಳು 39,24,67,950
4 ಆರೋಗ್ಯ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಯೋಜನೆಗಳು 24,70,57,958
ಒಟ್ಟು ರೂ. 99,97,85,423