ಕೃಷಿ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ)
- ಮುಖಪುಟ
- ಕೃಷಿ
ಕೃಷಿ ಕ್ಷೇತ್ರದ ಅಭಿವೃದ್ಧಿಯ ಯೋಜನೆಗಳು (ಮಿಸಲಿರಿಸಿದ ಅನುದಾನ ಒಟ್ಟು ರೂ.39.25 ಕೊಟಿ.)
ಕ್ರ.ಸಂ | ಯೋಜನೆಗಳ ವಿವರಣೆ |
---|---|
1 | ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ. |
2 | ದೇಸಿ ಕ್ಷೇತ್ರ ಬೆಳೆಗಳು, ತರಕಾರಿ, ಹಣ್ಣು ಇತ್ಯಾದಿಗಳನ್ನು ದೆಸಿ ತಳಿಗಳ ಜರ್ಮಪ್ಲಾಸಂ ಸಂರಕ್ಷಿಸಲು ಪ್ರೊತ್ಸಾಹಿಸುವುದು. |
3 | ಔಷಧಿ ಮತ್ತು ಸೌಗಂಧಿಕ ಸಸಿಗಳ ಉತ್ಪಾದನೆ ತರಬೇತಿ ಮತ್ತು ಪ್ರೋತ್ಸಾಹ. |
4 | ಒಂದು ಕೋಟಿ ಸಸಿಗಳನ್ನು 06 ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ನಡೆಯುವುದು. |
5 | ರಾಸಾಯನ ಮುಕ್ತ ಕೃಷಿ ತರಬೇತಿ ನೀಡಿ ಪ್ರೋತ್ಸಾಹಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದು. |
6 | ದೇಸಿ ಹಸುಗಳ ತಳಿ ಸಂವರ್ಧನಗೆ ಪ್ರೋತ್ಸಾಹಿಸುವುದು. |
7 | ದೇಸಿ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ. |
8 | ಮೇಕೆ ಸಾಕಾಣಿಕೆ ಜೇನು ಸಾಕಾಣಿಕೆ, ಮೀನುಗಾರಿಕೆ, ಕೋಳಿಸಾಕಾಣಿಕೆ ಪ್ರೊತ್ಸಾಹಿಸುವುದು.(PPP). |
9 | ಮಣ್ಣು ಪರಿಕ್ಷೆಗೆ ಸುಸಜ್ಜಿತ ಮೋಬೈಲ್ ವಾಹನ ಒದಗಿಸಿ ಪಿ.ಪಿ.ಪಿ ಮಾದರಿಯಲ್ಲಿ ನಿರ್ವಹಣೆ. |
10 | ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸುವುದು. |
11 | ಕೃಷಿ ಸಾಧಕ ಪ್ರಶಸ್ತಿ. |
12 | ಸಮಗ್ರ ಕೃಷಿ ಪದ್ಧತಿ. |
13 | ಸಾವಯವ ಕೃಷಿ ಸಂತೆ. |
14 | ಮೇಲೆ ವಿವರಿಸಿದ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷರ ವಿವೇಚನೆಗೆ ಅನುಗುಣವಾಗಿ ಬಳಕೆ ಮಾಡಲು ನಿಗದಿತ ಮೊತ್ತ (ಒಟ್ಟು ಮೊತ್ತದ ಶೇ 5%). |