ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ವಿಭಾಗದ ಯೋಜನೆಗಳು (ಮಿಸಲಿರಿಸಿದ ಅನುದಾನ ಒಟ್ಟು ರೂ.24.70 ಕೊಟಿ.)

ಕ್ರ.ಸಂ ಯೋಜನೆಗಳ ವಿವರಣೆ
1 ಸ್ವ-ಉದ್ಯೋಗದ ಅರಿವು ಕಾರ್ಯಗಾರ ನಮ್ಮ ಜಿಲ್ಲೆ ನಮ್ಮ ಉತ್ಪನ್ನ.
2 ಕಲ್ಯಾಣ ಕರ್ನಾಟಕ ವಲಯದ ಪದÀವಿ ಯುವಕ/ಯುವತಿಯರಿಗೆ ಸ್ವಾವಲಂಬಿ ಜೀವನದ ಬಗ್ಗೆ ಕಾರ್ಯಗಾರ.
3 ದೃಷ್ಟಿ ಬಲಾದರೆ ಸೃಷ್ಟಿ ಬದಲಾಗುವುದು ಸರಕಾರಿ ಕಾರ್ಯಕ್ರಮಗಳ ಮಾಹಿತಿ ಕಾರ್ಯಗಾರ.
4 ಇಕೊಟೂರಿಸಮ್ ತಾಣಗಳ ಅಭಿವೃದ್ಧಿ.
5 ಕಲ್ಯಾಣ ಕರ್ನಾಟಕದ ಶರಣರ, ದಾಸರ ಮತ್ತು ಜೈನ ಸಾಹಿತ್ಯ ಕುರಿತು ವಿಚಾರ ಸಂರ್ಕೀಣ ಮತ್ತು ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸುವುದು.
6 ಕಲ್ಯಾಣ ಕರ್ನಾಟಕದ ವಿಶಿಷ್ಟ ಕೃತಿಗಳ ಪ್ರಕಟಣೆಗಳ ಯೋಜನೆ.
7 ಜಾನಪದ.
8 ಜಾನ ಪದ ಉಪಕರಣಗಳು.
9 ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ.
10 ಪ್ರಗತಿ ಕೇಂದ್ರ ಸ್ಥಾಪನೆ.
11 ಪ್ರಗತಿ ಕೇಂದ್ರಗಳಿಗೆ ಅವಶ್ಯಕ ವಸ್ತಗಳು ಪೂರೈಸುವುದು.
12 ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ತರಬೇತಿ ಕೇಂದ್ರ ಸ್ಥಾಪನೆ.
13 ಪ್ರತಿ ಗ್ರಾಮ ಪಂಚಾಯಿತಿ ತರಬೇತಿ ಕೇಂದ್ರಕ್ಕೆ ಅಗತ್ಯ ವಸ್ತೂಗಳ ಪೂರೈಕೆ.
14 ರಂಗಾಯಣದ ವತಿಯಿಂದ ಕಲ್ಯಾಣ ಕರ್ನಾಟಕ ಐತಿಹಾಸಿಕ ಸಂಗತಿಗಳು ಆಧರಿಸಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಚಿತ್ರ ಕಲಾಶಿಬಿರ ಏರ್ಪಡಿಸುವುದು.
15 ಪ್ರಾದೇಶಿಕ ವಿಭಾಗದಲ್ಲಿ ರಂಗಭೂಮಿಯ ವಿವಿಧ ಮಜಲುಗಳಲ್ಲಿ ಕೆಲಸನಿರ್ವಹಿಸಿದ ದಿಗ್ಗಜರು/ಮಹನೀಯರ ಕುರಿತಾದ ಸಾಕ್ಷ್ಯಚಿತ್ರ ನಿರ್ಮಿಸುವ ಕುರಿತು.
16 ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸುವುದು.
17 ಹೆರಿಟೇಜ್ ಮ್ಯೂಜಿಯಮ್ ನಿರ್ಮಾಣ ವಿಶ್ವವಿದ್ಯಾಲಯ, ಪ್ರದೇಶಾಭಿವೃದ್ಧಿ ಮಂಡಳಿಯ ಜಂಟಿ ಸಹಭಾಗಿತ್ವದಲ್ಲಿ.
18 ವಿಜ್ಞಾನ ತಜ್ಞರೊಂದಿಗೆ ಸಂವಹನ.
19 ಬೌತ ವಿಜ್ಞಾನ ವಿಷಯದ ಚರ್ಚೆ.
20 ರಸಾಯನ ವಿಜ್ಞಾನ ವಿಷಯದ ಚರ್ಚೆ.
21 ಎಲೆಕ್ಟ್ರಾನಿಕ್ಸ ವಿಷಯದ ಚರ್ಚೆ.
22 ಖಗೊಳ ವಿಜ್ಞಾನದ ಕಾರ್ಯಗಾರ.
23 ರಿವರ್ಸ್ ಎಂಜಿನೀರಿಂಗ ತರಬೇತಿ ಕಾರ್ಯಗಾರ.
24 ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದಲ್ಲಿ ಬಸ್ ಶೆಲ್ಟರ್ ನಿರ್ಮಿಸುವ ಕುರಿತು.
25 ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಜಾರಿಯಾಗಲಿರುವ ಯೋಜನೆಗಳ ಗುಣಮಟ್ಟದ ಮೌಲ್ಯಮಾಪನ ಕುರಿತು ಅಧ್ಯಯನ ಮತ್ತು ವರದಿ.
26 ಮೇಲೆ ವಿವರಿಸಿದ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷರ ವಿವೇಚನೆಗೆ ಅನುಗುಣವಾಗಿ ಬಳಕೆ ಮಾಡಲು ನಿಗದಿತ ಮೊತ್ತ (ಒಟ್ಟು ಮೊತ್ತದ ಶೇ 5%).