ಶಿಕ್ಷಣ ವಲಯ ಅಭಿವೃದ್ಧಿಯ ಯೋಜನೆಗಳು (ಮಿಸಲಿರಿಸಿದ ಅನುದಾನ ಒಟ್ಟು ರೂ.21.33ಕೊಟಿ.)

ಕ್ರ.ಸಂ ಯೋಜನೆಗಳ ವಿವರಣೆ
1 ಅಂಗನವಾಡಿ ಶಿಕ್ಷಕಿಯರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ.
2 ಪ್ರಾಥಮಿಕ ಶಾಲಾಶಿಕ್ಷಕರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ.
3 ಪ್ರೌಡಶಾಲಾ ಶಿಕ್ಷಕರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ.
4 ಪದವಿ ಪೂರ್ವ ಉಪನ್ಯಾಸಕರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ.
5 ಡಿಜಿಟಲ್ ಕ್ಲಾಸ್ ರೂಂ.
6 ಪುಸ್ತಕ ಮುದ್ರಣ.
7 ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಬುನಾದಿ ತರಬೇತಿ.
8 ಶಾಲೆಗಳಲ್ಲಿ ಪರೇಡ್ ತರಬೇತಿ ಮತ್ತು ಬ್ಯಾಂಡ ಕಿಟ್ ವಿತರಣೆ.
9 ಅಂಧ ಮಕ್ಕಳ ಶಾಲೆಗಳಿಗೆ ಮತ್ತು ಮಕ್ಕಳ ವಿಧ್ಯಾಭ್ಯಾಸಕ್ಕೆ ಆರ್ಥಿಕ ನೆರವು.
10 ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಕ್ಷಮತೆಗಳ ಅಭಿವೃದ್ದಿ ಶಿಬಿರ.
11 ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸುವುದು.
12 ಮೇಲೆ ವಿವರಿಸಿದ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷರ ವಿವೇಚನೆಗೆ ಅನುಗುಣವಾಗಿ ಬಳಕೆ ಮಾಡಲು ನಿಗದಿತ ಮೊತ್ತ (ಒಟ್ಟು ಮೊತ್ತದ ಶೇ 5%).