ಆರೋಗ್ಯ ವಿಭಾಗದ ಯೋಜನೆಗಳು

ಕ್ರ.ಸಂ ಯೋಜನೆಗಳ ವಿವರಣೆ
1 ಯೋಗ ಶಿಕ್ಷಕರಿಗೆ ಬಲವರ್ಧನೆ ಕಾರ್ಯಗಾರ.
2 ಹುಟ್ಟಿನಿಂದ ಬುದ್ದಿ ಮಾಂದ್ಯ ಮಕ್ಕಳ ಮತ್ತು 12 ವರ್ಷದೊಳಗಿನ ಮಕ್ಕಳ ಪಾಲಕರ ಶಿಬಿರ.
3 ಆಪ್ತ ಸಮಾಲೋಚನೆ ಕಾರ್ಯಗಾರ.
4 ದೇಶಿ ಕ್ರೀಡೆಗಳ ಕಾರ್ಯಗಾರ ಆಯೋಜನೆ.
5 ಪ್ರಾರ್ಥಮಿಕ ಆರೋಗ್ಯದ ಕಾರ್ಯಗಾರ (ಅಪಘಾತ).
6 ಆಯುರ್ವೇದ ಹಾಗೂ ನಾಟಿ ವೈದ್ಯರ 1 ದಿನದ ವಿಭಾಗ ಮಟ್ಟದ ಸಮಾವೇಶ.
7 ಸಾಂಪ್ರದಾಯಿಕ ವೈದ್ಯಕೀಯ ಪದ್ದತಿ ಜೀವನ ಶೈಲಿಯನ್ನು ಸಂಪ್ರದಾಯಿಕ ರೀತಿಯಲ್ಲಿ ಅಳವಡಿಸಿಕೊಳ್ಳುವದು.
8 ಮನೆ ಮದ್ದು ಹಾಗೂ ಪರಸ್ಪರ ಸಂಬಂಧಗಳ ನಿರ್ವಾಹಣೆ ತರಬೇತಿ.
9 ಗೃಹಿಣಿಯರಿಗೆ 20 ಔಷಧಿಯ ಗಿಡ ಮನೆ ಅಂಗಳದಲ್ಲಿ ಬೆಳೆಯುವ ಮಾಹಿತಿ.
10 ಔಷಧಿ ಸಸ್ಯಗಳಿಂದ ಔಷಧ ತಯಾರಿಕೆಗೆ ಪ್ರೊತ್ಸಾಹಿಸುವುದು.