ಮಾನವ ಸಂಪನ್ಮೂಲ ಅಭಿವೃದ್ಧಿಯ ಯೋಜನೆಗಳು (ಮಿಸಲಿರಿಸಿದ ಅನುದಾನ ಒಟ್ಟು ರೂ. 14.69 ಕೊಟಿ.)

ಕ್ರ.ಸಂ ಯೋಜನೆಗಳ ವಿವರಣೆ
1 ಮಾಸ್ಟರ್ ಟೆಲರಿಂಗ್ ಮತ್ತು ಕಸೂತಿ ತರಬೇತಿ ನೀಡಲು ಅಗತ್ಯ ಸಾಮಗ್ರಿಗಳ ಪೂರೈಸುವುದು.
2 ಕಾರ್ಯನಿರ್ವಹಿಸುತ್ತಿರುವ ಸಲೂನಗಳ ಮೌಲ್ಯವರ್ಧನೆ.
3 ಮನೆಯಲ್ಲಿ ಉತ್ಪನ್ನಗಳನ್ನು ತಯ್ಯಾರಿಸಲು ಅವಶ್ಯಕ ಯಂತ್ರಗಳನ್ನು ಪೂರೈಸುವುದು.
4 ಬೇಕರಿ ಉತ್ಪನ್ನ ತಯ್ಯಾರಿಸುವ ಯಂತ್ರೊಪಕರಣಗಳ ಪೂರೈಕೆ.
5 ವೆಲ್ಡಿಂಗ್ ಮತ್ತು ಫ್ಯಾಬ್ರಿಕೆಶನ್ ಉದ್ಯಮೆ ಪ್ರಾರಂಭಿಸಲು ಅವಶ್ಯಕ ಉಪಕರಣ ಪೂರೈಕೆ.
6 ರೀಟೆಲ ಮಾರ್ಕೆಟಿಂಗ್ ತರಬೇತಿ ಡಿಜಿಟಲ್ ಮಾರ್ಕೆಟಿಂಗ.
7 ಕಿರು ಉತ್ಪಾದನೆÀಗಳ ಉದ್ಯಮೆಗಳನ್ನು ಪ್ರಾರಂಭಿಸಲು ಅವಶ್ಯವಿರುವ ಯಂತ್ರೊಪಕರಣ ಪೂರೈಸುವುದು (ಎಣ್ಣೆ ಉತ್ಪಾದನೆ, ಹಪ್ಪಳ ಉತ್ಪಾದನೆ, ಹಿಟ್ಟು ಬಿಸುವ ಯಂತ್ರ, ಪುಡಿ ಮಾಡುವ ಯಂತ್ರ ಹಾಗೂ ಬೇಳೆ ಯಂತ್ರ ಇತ್ಯಾದಿ).
8 ಕುಷ್ಟರೋಗ ಭಾದಿತರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವುದು.
9 ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸುವುದು.
10 ಸಂಘದ ಕಛೇರಿಯಲ್ಲಿ ಜನಸ್ಪಂಧನಾ ವಿಭಾಗ ಆರಂಭಿಸುವುದು.
11 ಸಾಮಾಜಿಕ ಜಾಲತಾಣ, ವೆಬ್‍ಸೈಟ ಮತ್ತು ಮೊಬೈಲ ಆ್ಯಪ ತಯ್ಯಾರಿ ಹಾಗೂ ನಿರ್ವಹಣೆ ತಂಡ.
12 ಮೇಲೆ ವಿವರಿಸಿದ ಯೋಜನೆಗಳಲ್ಲಿ ಅಧ್ಯಕ್ಷರ ವಿವೆಚನೆಗೆ ಅನುಗುಣವಾಗಿ ಬಳಕೆ ಮಾಡಲು ನಿಗದಿತ ಮೊತ್ತ (ಒಟ್ಟು ಮೊತ್ತದ ಶೇ 5%).